ಕುವೆಂಪು ಅವರಿಗೆ ಅತಿ ಹೆಚ್ಚು ಗೌರವ ಕೊಟ್ಟು, ಕುವೆಂಪು ರಚಿಸಿದ 'ನೇಗಿಲ ಯೋಗಿಯ ಪದ್ಯವನ್ನು ರೈತಗೀತೆ ಆಗಿ ಮಾಡಿದ್ದು ಸದಾನಂದ ಗೌಡರ ನೇತೃತ್ವದ ಬಿಜೆಪಿ ಸರ್ಕಾರ ಅಂತಾ ಪ್ರತಾಪ್ ಸಿಂಹ ಹೇಳಿದ್ದಾರೆ. <br /> <br />Sadhanandha gowda led government that paid more homage to kuvempu the most by entitling his poem "negila yogi" as a farmer's anthem, says prathap simha